ICC T20 ವಿಶ್ವಕಪ್ ತಂಡಕ್ಕೆ ಬಾಬರ್ ಅಜಂ‌ ನಾಯಕ:ಭಾರತಕ್ಕೆ ಭಾರೀ ಮುಖಭಂಗ | Oneindia Kannada

2021-11-16 1,835

ಪುರುಷರ T20 ವಿಶ್ವಕಪ್ 2021 ಗಾಗಿ ತನ್ನ ತಂಡವನ್ನು ಪ್ರಕಟಿಸಿದೆ. ICC 12 ಜನರ ತಂಡದಲ್ಲಿ ಒಬ್ಬ ಭಾರತೀಯ ಆಟಗಾರನಿಗೆ ಸ್ಥಾನ ನೀಡಿಲ್ಲ. ತಂಡದ ನಾಯಕತ್ವವನ್ನು ಪಾಕಿಸ್ತಾನಿ ಆಟಗಾರನಿಗೆ ಹಸ್ತಾಂತರಿಸಲಾಗಿದೆ.

No Indian cricketer figured in the ICC's T20 World Cup 'Team of the Tournament' which comprises players from six different countries,